ಪೋಸ್ಟ್‌ಗಳು

ಧೃತರಾಷ್ಟ್ರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಧೃತರಾಷ್ಟ್ರ

ಇಮೇಜ್
ಧೃತರಾಷ್ಟ್ರ  ಸಿ. ಪಿ. ರವಿಕುಮಾರ್ "ಧೃತರಾಷ್ಟ್ರ" ಎಂಬ ಹೆಸರೇ ಯಾಕೆ ಅಂತ ಯೋಚಿಸುತ್ತಿದ್ದೆ.  ರಾಷ್ಟ್ರ ಎಂದರೇನು ಅಂತ ನಮಗೆಲ್ಲ ಗೊತ್ತು. ಧೃತ ಎಂಬುದರ ಅರ್ಥವನ್ನು ಆನ್ಲೈನ್ ಸಂಸ್ಕೃತ ಪದಕೋಶದಲ್ಲಿ ಹುಡುಕಿದರೆ 24 ಅರ್ಥಗಳು ದೊರೆತವು (ಕೆಳಗಿರುವ ಪಟ್ಟಿ ನೋಡಿ - ಇಂಗ್ಲಿಷ್ ಅರ್ಥದ ಪಕ್ಕದಲ್ಲಿ ಕೊಟ್ಟಿರುವ ಕನ್ನಡ ಅನುವಾದ ನನ್ನದು.) ಈ ಪಟ್ಟಿಯನ್ನು ನಿಧಾನವಾಗಿ ಓದಿ.  ಮಹಾಭಾರತದ ಕವಿ ಬಹಳ ಯೋಚನೆ ಮಾಡಿ   ಧೃತರಾಷ್ಟ್ರನ ಪಾತ್ರಕ್ಕೆ ಹೆಸರನ್ನು ಇಟ್ಟಿದ್ದಾನೆ ಅಂತ ನಿಮಗೂ ಅನ್ನಿಸಬಹುದು.  ಭಾರತವು ಧೃತರಾಷ್ಟ್ರನ ಕಥೆ ಎಂದೂ ಅನ್ನಿಸಬಹುದು.  ಭಾರತವು ಒಂದು ಧೃತ-ರಾಷ್ಟ್ರದ ಕಥೆ ಎಂದೂ ಅನ್ನಿಸಬಹುದು.  धृत dhRta adj. borne धृत dhRta adj. measured  (ಅಳೆದದ್ದು) धृत dhRta adj. turned   towards   or   fixed   upon  (ಕೇಂದ್ರಿತವಾದದ್ದು) धृत dhRta adj. observed  (ಗಮನಿಸಿದ್ದು) धृत dhRta adj. detained  (ತಡೆಹಿಡಿದದ್ದು) धृत dhRta adj. practised  (ಪ್ರಯೋಗದಲ್ಲಿ ತಂದಿದ್ದು) धृत dhRta adj. being  (ಸ್ಥಿತಿ) धृत dhRta adj. kept   back  (ಮುಚ್ಚಿಟ್ಟದ್ದು) धृत dhRta adj. resolved   on  (ಯಾವುದರ ಮೇಲೆ ನಿರ್ಧಾರ ಕೈಗೊಳ್ಳ...