ಬ್ಯಾಗ್ ಭಾಗ್ಯ

 ಬ್ಯಾಗ್ ಭಾಗ್ಯ

ಎಲ್ಲರ ಮನೆಯಲ್ಲೂ ಇರುತ್ತದೆ
ಒಂದಲ್ಲ ಹತ್ತು
ಬ್ಯಾಗುಗಳ ಸಂಗ್ರಹ
ಬಿಚ್ಚಿ ನೋಡಿದರೆ
ಬೇರೇನೂ ಇರದು
ಇನ್ನಷ್ಟು ಬ್ಯಾಗುಗಳ ವಿನಃ
ಕೆಲವು ಪ್ಲಾಸ್ಟಿಕ್
ಕೆಲವು ದಪ್ಪ ಕಾಗದ
ಮೇಲೆ ಆಕರ್ಷಕ ಚಿತ್ರ, ಬರಹ.
ಎಸೆಯಲು ಮನಸ್ಸಾಗದೆ
ಎಲ್ಲವೂ ಸೇರುತ್ತವೆ
ಬ್ಯಾಗುಗಳ ಸಂಗ್ರಹ.
ಮಾಡಲು ಹೊರಟಾಗ ಶಾಪಿಂಗ್
ಬ್ಯಾಗ್ ಮರೆಯುತ್ತದೆ
ಅಯ್ಯೋ ಹಣೆಬರಹ.
ಮರಳಿ ಬಂದಾಗ
ಇನ್ನಷ್ಟು ಬೆಳೆಯುತ್ತದೆ.
ಬ್ಯಾಗು ಸಂಗ್ರಹ.

C.P. Ravikumar

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ