ಪುಟ್ಟ ಪುಟ್ಟ ವಸ್ತು
ಮೂಲ: ಜೂಲಿಯಾ ಫ್ಲೆಚರ್ ಕಾರ್ನಿ ಕನ್ನಡಕ್ಕೆ: ಸಿ ಪಿ ರವಿಕುಮಾರ್ ಪುಟ್ಟ ಪುಟ್ಟ ಹನಿಗಳು ಪುಟ್ಟ ಪುಟ್ಟ ಕಣಗಳು ಕೂಡಿ ಕಡಲು ಆಳ ಮತ್ತು ನೆಲ ವಿಶಾಲ ಎಣಿಸುತ್ತಿವೆ ಟಿಕಿಟಿಕಿಸುತ ಗಡಿಯಾರದ ದಂತ ಕ್ಷಣಕ್ಷಣಗಳು ಸೇರಿಕೊಂಡು ಅಪ್ರಮೇಯ ಅನಂತ!
ಸಿ ಪಿ ರವಿಕುಮಾರ್ - ಕನ್ನಡ ಬರಹಗಳು ನನ್ನ ಇತರ ಬ್ಲಾಗ್ ಬರಹಗಳನ್ನೂ ನೋಡಿ - http://cp-ravikumar-kannadapoems2english.blogspot.com/ http://cp-ravikumar-english.blogspot.com/ http://cpravikumar-hindi.blogspot.com/ http://seepisampada.blogspot.com/