ಪೋಸ್ಟ್‌ಗಳು

Look ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ನೋಟ

ಇಮೇಜ್
ಸ್ಟೀವನ್ ನನ್ನನ್ನು ಚುಂಬಿಸಿದ  ವಸಂತದಲ್ಲಿ ರಾಬಿನ್ ಚುಂಬಿಸಿದನು ಶಿಶಿರದಲ್ಲಿ. ಕೊಲಿನ್ ಮಾತ್ರ ಚುಂಬಿಸಲೇ ಇಲ್ಲ ಸುಮ್ಮನೇ ನೋಡಿದ ಕಣ್ಣಿಟ್ಟು ಕಣ್ಣಲ್ಲಿ. ನಗೆಯಲ್ಲಿ ಕರಗಿಹೋಯಿತು ಸ್ಟೀವನ್ ಕೊಟ್ಟದ್ದು ಆಟದಲ್ಲಿ ಕಳೆದುಹೋಯಿತು ರಾಬಿನ್ ಚುಂಬನ ಕೊಲಿನ್ ನೆಟ್ಟನಲ್ಲ ನನ್ನ ಕಡೆ ನೋಟ ಕಾಡುತ್ತದೆ ಅದು ಇಂದಿಗೂ ಪ್ರತಿದಿನ. ಮೂಲ: ಸಾರಾ ಟೀಸ್ ಡೇಲ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್