ಮುಖಾಮುಖಿ
ಮುಖಾಮುಖಿ ನಾವು ಹಿಂದೆ ಹೋಗಲು ಸಿದ್ಧರಿಲ್ಲ ಮತ್ತು ಅವರು ಮುಂದೆ ಸಾಗುತ್ತಿಲ್ಲ ಎಂದಾದರೆ ಕಾಲದ ಗುಳ್ಳೆಯನ್ನು ಆದಷ್ಟೂ ಎಳೆಯೋಣ ಎರಡೂ ಕಡೆ ಅದು ಒಡೆದುಹೋಗುವವರೆಗೆ ಅನಂತರ ಸಂಧಿಸೋಣ ರೂಮಿ ವಿವರಿಸುವ ಹೊಲದಲ್ಲಿ ವಿರಮಿಸಿ ನೆನಪಿಸಿಕೊಳ್ಳೋಣ ಬಂಧುರವೆಂದರೆ ಏನೆಂಬುದನ್ನು. ಕೇಟ್ಲಿನ್ ಕರ್ಟಿಸ್ ಅನುವಾದ: ಸಿ. ಪಿ. ರವಿಕುಮಾರ್ If we're not going back And they're not moving Forward then we will Stretch the bubble of time In both directions until It bursts, and then we Will meet in that field That Rumi talks about, Lay down in it, and try To remember what it Always meant to be kin. ~ Kaitlin B Curtice