ಪೋಸ್ಟ್‌ಗಳು

hug ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅಪ್ಪಿಕೋ ಆಟ

ಇಮೇಜ್
ನಾನು ಆಡುವುದಿಲ್ಲ ಹಗ್ಗ ಎಳೆಯುವ ಆಟ ಅಪ್ಪಿಕೊಳ್ಳುವ ಆಟವೇ ನನಗೆ ಇಷ್ಟ ಎಳೆದಾಡುವುದಿಲ್ಲ ಈ ಆಟದಲ್ಲಿ ಯಾರೂ ಅಪ್ಪಿಕೊಳ್ಳುವರು ಎಲ್ಲರೂ ಒಬ್ಬರನ್ನೊಬ್ಬರು  ಹೊರಳಾಡಿ ಚಾಪೆಯ ಮೇಲೆ ಎಬ್ಬಿಸುತ್ತಾ ನಗೆಯ ಅಲೆ  ಹಲ್ಲು ಬಿಡುವರು ಹಿಹಿಹಿ! ಬಹುಮಾನ ಅಪ್ಪುಗೆಯ ಸಿಹಿ! ಎಲ್ಲರೂ ಗೆಲ್ಲುವುದು ಈ ಆಟದ ಹೂಟ! ಮೂಲ: ಶೆಲ್ಬಿ ಸಿಲ್ವರ್ಸ್ಟೀನ್  ಕನ್ನಡಕ್ಕೆ: ಸಿ. ಪಿ. ರವಿಕುಮಾರ್