ಚಂದ್ರಹಾಸ
ವಿಷಮಯ ಗಾಳಿಯನ್ನು ಉಸಿರಾಡುತ್ತ ವಿಷಮಯ ಆಹಾರ ಸೇವಿಸುತ್ತ ಹೇಗೋ ಬದುಕಿದ್ದವನು ವಿಷಮಯ ವಿಚಾರ ಓದಿ ಕೇಳಿ ತುಂಬಿಕೊಂಡಾಗ ತಲೆಯಲ್ಲಿ ಕಚ್ಚಿದ ತಳೆದು ಅವತಾರ ನಾಗ ಅದಕ್ಕೇ ನೋಡಿ ಚಂದ್ರಹಾಸನಿಗೆ ವಿಷ ಕೊಟ್ಟರೂ ಓಕೆ ವಿಷಪೂರ್ಣ ವಿಷಯ ಎಲ್ಲಾದರೂ ಸಿಕ್ಕೀತು ಜೋಕೆ ಸಿ ಪಿ ರವಿಕುಮಾರ್
ಸಿ ಪಿ ರವಿಕುಮಾರ್ - ಕನ್ನಡ ಬರಹಗಳು ನನ್ನ ಇತರ ಬ್ಲಾಗ್ ಬರಹಗಳನ್ನೂ ನೋಡಿ - http://cp-ravikumar-kannadapoems2english.blogspot.com/ http://cp-ravikumar-english.blogspot.com/ http://cpravikumar-hindi.blogspot.com/ http://seepisampada.blogspot.com/