ಮುಖಾಮುಖಿ

 ಮುಖಾಮುಖಿ


ನಾವು ಹಿಂದೆ ಹೋಗಲು ಸಿದ್ಧರಿಲ್ಲ ಮತ್ತು
ಅವರು ಮುಂದೆ ಸಾಗುತ್ತಿಲ್ಲ ಎಂದಾದರೆ
ಕಾಲದ ಗುಳ್ಳೆಯನ್ನು
ಆದಷ್ಟೂ ಎಳೆಯೋಣ ಎರಡೂ ಕಡೆ
ಅದು ಒಡೆದುಹೋಗುವವರೆಗೆ
ಅನಂತರ ಸಂಧಿಸೋಣ 
ರೂಮಿ ವಿವರಿಸುವ ಹೊಲದಲ್ಲಿ
ವಿರಮಿಸಿ ನೆನಪಿಸಿಕೊಳ್ಳೋಣ
ಬಂಧುರವೆಂದರೆ ಏನೆಂಬುದನ್ನು.


ಕೇಟ್ಲಿನ್ ಕರ್ಟಿಸ್

ಅನುವಾದ: ಸಿ. ಪಿ. ರವಿಕುಮಾರ್





If we're not going back 

And they're not moving

Forward then we will

Stretch the bubble of time

In both directions until 

It bursts, and then we 

Will meet in that field 

That Rumi talks about, 

Lay down in it, and try 

To remember what it 

Always meant to be kin.


~ Kaitlin B Curtice

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ