ಪುಟ್ಟ ಪುಟ್ಟ ವಸ್ತು
ಮೂಲ: ಜೂಲಿಯಾ ಫ್ಲೆಚರ್ ಕಾರ್ನಿ
ಕನ್ನಡಕ್ಕೆ: ಸಿ ಪಿ ರವಿಕುಮಾರ್
ಪುಟ್ಟ ಪುಟ್ಟ ಹನಿಗಳು
ಪುಟ್ಟ ಪುಟ್ಟ ಕಣಗಳು
ಕೂಡಿ ಕಡಲು ಆಳ
ಮತ್ತು ನೆಲ ವಿಶಾಲ
ಪುಟ್ಟ ಪುಟ್ಟ ಕಣಗಳು
ಕೂಡಿ ಕಡಲು ಆಳ
ಮತ್ತು ನೆಲ ವಿಶಾಲ
ಎಣಿಸುತ್ತಿವೆ ಟಿಕಿಟಿಕಿಸುತ
ಗಡಿಯಾರದ ದಂತ
ಕ್ಷಣಕ್ಷಣಗಳು ಸೇರಿಕೊಂಡು
ಅಪ್ರಮೇಯ ಅನಂತ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ