ಪುಸ್ತಕ ಓದುತ್ತಿರುವ ತತ್ವಜ್ಞಾನಿ

ಇಲ್ಲಿಲ್ಲ ಟ್ಯೂಬ್ ಲೈಟು
ಸೂರ್ಯನ ರಶ್ಮಿಗೆ 
ಬೆಳಕು ಬೀರುವ ಕೆಲಸ.
ಇಲ್ಲಿಲ್ಲ ಫ್ಯಾನ್ ಯಾ ಏಸಿ ರಿಮೋಟು
ಬೀಸದಿದ್ದರೆ ತಂಪಾಗಿ
ಅದು ಗಾಳಿಯ ದೋಷ.
ಮೊಬೈಲ್ ರಿಂಗಣಿಸದು ಇಲ್ಲಿ
ಮೆಸೇಜ್ ಬಾರದು ಇಲ್ಲಿ.
ಓದುತ್ತಿದ್ದರೆ ಬಂದೀತು ಒಳಗಿನಿಂದ ಸಂದೇಶ.


ರೆಂಬ್ರಾಂ(ಡ್ಟ್) ಅವರ "ಓದುತ್ತಿರುವ ತತ್ವಜ್ಞಾನಿ" ಚಿತ್ರ ನೋಡಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)