ಚಂದ್ರಹಾಸ

 



ವಿಷಮಯ ಗಾಳಿಯನ್ನು ಉಸಿರಾಡುತ್ತ

ವಿಷಮಯ ಆಹಾರ ಸೇವಿಸುತ್ತ 

ಹೇಗೋ ಬದುಕಿದ್ದವನು 

ವಿಷಮಯ  ವಿಚಾರ 

ಓದಿ ಕೇಳಿ  ತುಂಬಿಕೊಂಡಾಗ

ತಲೆಯಲ್ಲಿ 

ಕಚ್ಚಿದ ತಳೆದು ಅವತಾರ ನಾಗ 


ಅದಕ್ಕೇ ನೋಡಿ ಚಂದ್ರಹಾಸನಿಗೆ 

ವಿಷ ಕೊಟ್ಟರೂ ಓಕೆ 

ವಿಷಪೂರ್ಣ ವಿಷಯ 

ಎಲ್ಲಾದರೂ  ಸಿಕ್ಕೀತು ಜೋಕೆ 


ಸಿ ಪಿ ರವಿಕುಮಾರ್ 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)