ಭಜಿಸುತಿರು ಕೃಷ್ಣನಾಮ!

ಓ ಮನ! ಭಜಿಸುತಿರು ಕೃಷ್ಣನಾಮ!

ದಾಟದಿರು ಗುರುವು ಹಾಕಿದ ಗೆರೆ, ಸಲ್ಲಿಸು ಸಂತರಿಗೆ ಪ್ರಣಾಮ!

ಓದಿ ಅರ್ಥೈಸು ಭಾಗವತದ ಕಥೆ, ಪಡೆದುಕೋ ಪುಣ್ಯಾರಾಮ!

ಏಕೆ ಕೃಷ್ಣನ ನಾಮದ ಸ್ಮರಣೆ ಇಲ್ಲದೇ, ವ್ಯರ್ಥಗೊಳಿಸುವೆ ಜನುಮ!

ಹರಿದುಹೋಗುತಿದೆ ಕೃಷ್ಣನಾಮಸುಧೆ,  ತೃಷೆ ಇದ್ದವರಿಗೆ 

ಸೂರದಾಸ ಶ್ರೀಹರಿಯ ಚರಣವೇ ಸಾಫಲ್ಯ ಪರಂಧಾಮ!




रे मन कृष्ण नाम कहि लीजै

गुरु के बचन अटल करि मानहिं, साधु समागम कीजै
पढिए गुनिए भगति भागवत, और कथा कहि लीजै
कृष्ण नाम बिनु जनम बादिही, बिरथा काहे जीजै
कृष्ण नाम रस बह्यो जात है, तृषावंत है पीजै
सूरदास हरिसरन ताकिए, जन्म सफल करी लीजै

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಕತ್ತಲೆ ಬೆಳಕು - ಶ್ರೀರಂಗರ ನಾಟಕ