ಲಿಮರಿಕ್ ಅಥವಾ ಸಿಲ್ಲಿಪದ್ಯಗಳು - 2
(1) ಪಾಟೀಚೀಲ
ಯಾವ್ ಪಾಟಿ ಭಾರ
ಪಾಟಿ ಚೀಲ ನೋಡಿದ್ರಾ!
ಬಾಯಿಗೆ ತುರುಕಿ ಬರ್ಗರ್
ನುಂಗು ಅಂತ ಆರ್ಡರ್!
ಏನ್ರೀ ಅತ್ಯಾಚಾರ!
(2) ಸ್ಟೇಟಸ್
ಯಾವ್ ಪಾಟಿ ಭಾರ
ಪಾಟಿ ಚೀಲ ನೋಡಿದ್ರಾ!
ಬಾಯಿಗೆ ತುರುಕಿ ಬರ್ಗರ್
ನುಂಗು ಅಂತ ಆರ್ಡರ್!
ಏನ್ರೀ ಅತ್ಯಾಚಾರ!
(2) ಸ್ಟೇಟಸ್
ನಮ್ಮನೇಲ್ ಗಣೇಶ್ ಪೂಜಾ
ಅಂತ ಸ್ಟೇಟಸ್ ಹಾಕಿದ್ ಸರೋಜಾ
ಬೈ ಮಿಸ್ಟೇಕ್ ಮಾಡ್ಬಿಟ್ರು ಶೇರು
ಗಂಡನಿಗೆ ಲಾಡು ಬಡಿಸೋ ಪಿಕ್ಚರ್ರು
ಅಯ್ಯೋ! ಲೈಕ್ಸ್ ಬರ್ತಿವೆ ರಾಜಾರೋಷ!
(3) ರೀ
ಮಿಂಚಂಚೆಗೆ ಎಷ್ಟು ಮರ್ಯಾದೆ ನೋಡ್ರೀ
ಹಾಕತ್ತೆ ಸಬ್ಜೆಕ್ಟ್ ಲೈನ್ ನಲ್ಲಿ ಮರ್ಯಾದೆಗೆ Re:
ಕೆಲವು ಸಲ ರಿಪ್ಲೈ ಮೇಲ್ ರಿಪ್ಲೈ
ಮರ್ಯಾದೆ ಸ್ವಲ್ಪ ಅತಿಯಾಗಿ ಅಪ್ಲೈ
ಹಾಗಾಗಿ Re: Re: Re: Re: Re !
(4) ಹುಲುಮಾನವ
ಯಾದವನೊಬ್ಬ ಹಿಂದೊಮ್ಮೆ
ಕದಿಯುತ್ತಿದ್ನಂತೆ ಬೆಣ್ಣೆ
ಎಂಥಾ ಕಾಲ ಬಂತು ಮಾರಾಯ
ಕದ್ದ ಮುಂದೊಬ್ಬ ಯಾದವರಾಯ
ಹಸುವಿಗಿಟ್ಟ ಹುಲ್ಲನ್ನೇ
(5) ಹೋಲಿ ಸಿಟಿ
ಬೆಂಗಳೂರ್ಗೆ "ಹೋಲಿ ಸಿಟಿ"
ಅಂತ ಸ್ಟೇಟಸ್ ಹಾಕಿದ್ ಸರೋಜಾ
ಬೈ ಮಿಸ್ಟೇಕ್ ಮಾಡ್ಬಿಟ್ರು ಶೇರು
ಗಂಡನಿಗೆ ಲಾಡು ಬಡಿಸೋ ಪಿಕ್ಚರ್ರು
ಅಯ್ಯೋ! ಲೈಕ್ಸ್ ಬರ್ತಿವೆ ರಾಜಾರೋಷ!
(3) ರೀ
ಮಿಂಚಂಚೆಗೆ ಎಷ್ಟು ಮರ್ಯಾದೆ ನೋಡ್ರೀ
ಹಾಕತ್ತೆ ಸಬ್ಜೆಕ್ಟ್ ಲೈನ್ ನಲ್ಲಿ ಮರ್ಯಾದೆಗೆ Re:
ಕೆಲವು ಸಲ ರಿಪ್ಲೈ ಮೇಲ್ ರಿಪ್ಲೈ
ಮರ್ಯಾದೆ ಸ್ವಲ್ಪ ಅತಿಯಾಗಿ ಅಪ್ಲೈ
ಹಾಗಾಗಿ Re: Re: Re: Re: Re !
(4) ಹುಲುಮಾನವ
ಯಾದವನೊಬ್ಬ ಹಿಂದೊಮ್ಮೆ
ಕದಿಯುತ್ತಿದ್ನಂತೆ ಬೆಣ್ಣೆ
ಎಂಥಾ ಕಾಲ ಬಂತು ಮಾರಾಯ
ಕದ್ದ ಮುಂದೊಬ್ಬ ಯಾದವರಾಯ
ಹಸುವಿಗಿಟ್ಟ ಹುಲ್ಲನ್ನೇ
(5) ಹೋಲಿ ಸಿಟಿ
ಬೆಂಗಳೂರ್ಗೆ "ಹೋಲಿ ಸಿಟಿ"
ಅನ್ನುವಂಥಾ ಸ್ಥಿತಿ!
ನೋಡಿದ್ ಕಡೆ ಪಾಟ್ ಹೋಲ್ಉ
ವಾಹನಗಳಿಗೋ ಗೋಳು
ಹಾಗಿದೆ ರಸ್ತೆ ಗತಿ!
ನೋಡಿದ್ ಕಡೆ ಪಾಟ್ ಹೋಲ್ಉ
ವಾಹನಗಳಿಗೋ ಗೋಳು
ಹಾಗಿದೆ ರಸ್ತೆ ಗತಿ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ