ನಾನು ಓದಿದ ಕವಿತೆ

ನಾನು ಓದಿದ ಮತ್ತು ನನಗೆ ಇಷ್ಟವಾದ ಕವಿತೆಗಳನ್ನು ಹಂಚಿಕೊಳ್ಳಲು ನಾನೊಂದು ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿದ್ದೇನೆ.  ಈಗ ಈ ಚಾನೆಲಿನಲ್ಲಿ ಲಭ್ಯವಾದವು

೧. ಅಡಿಗರ "ನನ್ನ ಅವತಾರ"
೨. ಅಡಿಗರ "ಅಲಸನ ಹಾಡು"
೩. ಕೆ. ಎಸ್. ನರಸಿಂಹಸ್ವಾಮಿ ಅವರ "ದೇವರ ಹೆಜ್ಜೆ"
೪. ಬಾಬ್ ಡಿಲನ್ ಅವರ "ಎಲ್ಲಿ ಹುಡುಕುತ್ತಿರುವೆ ಪ್ರಶ್ನೆಗಳಿಗೆ ಉತ್ತರ?"
೫. ಮೈಥಿಲಿ ಶರಣ ಗುಪ್ತ ಅವರ "ಜೀವನಕ್ಕೇ ವಿಜಯ"
೬. ಮಾಯಾ ಏಂಜೆಲೋ ಅವರ "ವಸುಧೈವ ಕುಟುಂಬಕಮ್"
೭. ರಾಬರ್ಟ್ ಫ್ರಾಸ್ಟ್ ಬರೆದ "ನಾನು ತುಳಿಯದ ಹಾದಿ"

ನಿಮ್ಮ ಅನ್ನಿಸಿಕೆಗಳನ್ನು ತಿಳಿಯಲು ಕುತೂಹಲಿಯಾಗಿದ್ದೇನೆ.

ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)