ವಿಜಯೀ ವಿಶ್ವ ತಿರಂಗಾ ಪ್ಯಾರಾ




ವಿಶ್ವವನ್ನೇ ಗೆಲ್ಲುವುದು ತ್ರಿವರ್ಣ

ಮೇಲೇರಲಿ ಹಾರಲಿ ತ್ರಿವರ್ಣ

ವಿಶ್ವವನ್ನೇ ಗೆಲ್ಲುವುದು ತ್ರಿವರ್ಣ

ಮೇಲೇರಲಿ ಹಾರಲಿ ತ್ರಿವರ್ಣ


ಸಾಹಸವನು ನಮ್ಮೊಳು ತುಂಬುವುದು 

ಪ್ರೇಮಸುಧೆಯ ಸದಾ ಸುರಿಸುವುದು 

ವೀರಯೋಧರಿಗೆ ತರುವುದು ಹರುಷ

ಮಾತೃಭೂಮಿಗೆಲ್ಲವೂ ಸಮರ್ಪಣ 

ವಿಶ್ವವನ್ನೇ ಗೆಲ್ಲುವುದು ತ್ರಿವರ್ಣ

ಮೇಲೇರಲಿ ಹಾರಲಿ ತ್ರಿವರ್ಣ


ಬನ್ನಿ ನಿಂತು ತ್ರಿವರ್ಣದ ಕೆಳಗೆ

ಕೊಳ್ಳಿ ಶಪಥ ಈ ದಿನ ಶುಭಘಳಿಗೆ

ಭಾರತಮಾತೆಗೆ ವಿಜಯದ ಘೋಷ

ಮಾತೃಭೂಮಿಗೇ ದೇಹದ ಕಣಕಣ

ವಿಶ್ವವನ್ನೇ ಗೆಲ್ಲುವುದು ತ್ರಿವರ್ಣ

ಮೇಲೇರಲಿ ಹಾರಲಿ ತ್ರಿವರ್ಣ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)