ನನ್ನ ಬದುಕಿದೆಯಲ್ಲ
ನನ್ನ ಬದುಕಿದೆಯಲ್ಲ
ಮೂಲ.: ಲಿಯೋ ಮಾರ್ಕ್ಸ್ಅ
ನುವಾದ: ಸಿ ಪಿ ರವಿಕುಮಾರ್
ನನ್ನ ಈ ಬದುಕಿದೆಯಲ್ಲ
ಅದೊಂದೇ ನನ್ನದೆಂಬುದು,
ಮತ್ತು ಆ ಬದುಕು ನಿನ್ನದು.
ಈ ಬದುಕಿನ ಬಗ್ಗೆ
ನನಗಿರುವ ಆಸೆ
ನಿನ್ನದು, ನಿನ್ನದು ನಿನ್ನದು!
ಅದೊಂದೇ ನನ್ನದೆಂಬುದು,
ಮತ್ತು ಆ ಬದುಕು ನಿನ್ನದು.
ಈ ಬದುಕಿನ ಬಗ್ಗೆ
ನನಗಿರುವ ಆಸೆ
ನಿನ್ನದು, ನಿನ್ನದು ನಿನ್ನದು!
ನಾನು ನಿದ್ರಿಸಬಹುದು
ನಾನು ವಿರಮಿಸಬಹುದು
ಸಾವು ಕೂಡಾ ಒಂದು ಮಧ್ಯಂತರ ವಿರಾಮ.
ಏಕೆಂದರೆ ಹಸಿರು ಉದ್ದ ಹುಲ್ಲಿನೊಳಗೆ
ಬೆರೆತ ನನ್ನ ಮನಃಶಾಂತಿ
ನಿನ್ನದು, ನಿನ್ನದು, ನಿನ್ನದು!
ನಾನು ವಿರಮಿಸಬಹುದು
ಸಾವು ಕೂಡಾ ಒಂದು ಮಧ್ಯಂತರ ವಿರಾಮ.
ಏಕೆಂದರೆ ಹಸಿರು ಉದ್ದ ಹುಲ್ಲಿನೊಳಗೆ
ಬೆರೆತ ನನ್ನ ಮನಃಶಾಂತಿ
ನಿನ್ನದು, ನಿನ್ನದು, ನಿನ್ನದು!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ