ನಗುವು ಸಹಜದ ಧರ್ಮ!
ಹಿಂದೆ
ಜನ ಖೊಳ್ ಅಂತ ನಗ್ತಿದ್ರು
ಇಂದು
ಫೇಸ್ ಬುಕ್ ಮುಂದೆ
LOL ಅಂತ ನಗ್ತಾರೆ !
"ನಾಯಿಮರಿ ಕಳ್ಳ ಬಂದರೇನು ಮಾಡುವೆ?
ಲೊಳ್ ಲೊಳ್ ಲೊಳ್ ಎಂದು ಕೂಗಿ ಆಡುವೆ!"
"ಏನಮ್ಮಾ? ನಾಯಿಮರಿನೂ ಫೇಸ್ ಬುಕ್ ಮೇಲಿರುತ್ತಾ?"
ವಿಶ್ವ ಹಾಸ್ಯ ದಿವಸವನ್ನು ಕುರಿತು ಇಂದು ಪತ್ರಿಕೆಗಳಲ್ಲಿ ಗಂಭೀರವಾದ (!) ವರದಿಗಳು ಬಂದಿವೆ. "ನಗುವು ಸಹಜದ ಧರ್ಮ" ಎಂದು ಡಿವಿಜಿ ಹೇಳಿಬಿಟ್ಟರು, ನಿಜ. ಆದರೆ ಇಂದಿನ ಅನೇಕ ಸನ್ನಿವೇಶಗಳಲ್ಲಿ ನಗಬೇಕೋ ಅಳಬೇಕೋ ತಿಳಿಯಲಾರದೆ ಯಾವುದು ಸಹಜದ ಧರ್ಮ ಎಂದು ಕಕ್ಕಾಬಿಕ್ಕಿ ಆಗುತ್ತೇವೆ. ನನ್ನ "ರವಿ ಕಾಣದ್ದು" ಬ್ಲಾಗ್ ಪ್ರಾರಂಭಿಸಿ ಒಂದು ವರ್ಷ ಮುಗಿಯುತ್ತಾ ಬಂತು. ಕಳೆದ ವರ್ಷ ನಾನು ಬರೆದ ಕೆಲವು ನಗೆಬರಹಗಳನ್ನು ಒಂದು ಕಡೆ ಕಲೆಹಾಕಿ ಕೊಡುತ್ತಿದ್ದೇನೆ. ಸಹಜ ಧರ್ಮ ಎಂಬಂತೆ ನೀವು ನಕ್ಕರೆ ಅದೇ ಬರಹಗಾರನಿಗೆ ಸಾರ್ಥಕತೆ!
ಕಳೆದ ವರ್ಷದಲ್ಲಿ ನಾನು ಬರೆದ ನಗೆಬರಹಗಳು (ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ)
ಕಳೆದ ವರ್ಷದಲ್ಲಿ ನಾನು ಬರೆದ ನಗೆಬರಹಗಳು (ಕೆಳಗೆ ಕೊಟ್ಟಿರುವ ಲಿಂಕ್ ಒತ್ತಿ)
ತುಂಬಾ ಸಿಂಬಲ್ ಅಲ್ಲವೇ? (ಹರಟೆ)
ವಿಶ್ವಕವಿತಾ ದಿವಸ (ಸಿಲ್ಲಿ ಪೊಯಟ್ರಿ)!
ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)
ಫೇಸ್ ಬುಕ್ ಮತ್ತು ಕಾಶೀಯಾತ್ರೆ (ಹರಟೆ)
ಒಂದೇ ಒಂದು ಪೌಂಡ್ (ಹೀಗೇ ಸುಮ್ಮನೆ)
ಮೂಡ್ ನಂಬಿಕೆಗಳು (ಹರಟೆ)
ಹೇ ಮಾ! ಮಾಲಿನೀ (ಹರಟೆ)
ಮೊಬೈಲಿಣಿ! (ಹರಟೆ)
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ