ಕೃಷ್ಣಪಕ್ಷದ ಚಂದ್ರ

ಮೂಲ ಹಿಂದಿ ಕವಿತೆ - ಕೇದಾರನಾಥ್ ಸಿಂಗ್
ಕನ್ನಡ ಅನುವಾದ - ಸಿ ಪಿ ರವಿಕುಮಾರ್ 


Photo of Moon During Night


ಕಾರಾಗೃಹದಲ್ಲಿ ತೂಗುಬಿಟ್ಟ 
ಚಿಮಣಿದೀಪದ ಹಾಗೆ 
ಚಂದ್ರ ತೂಗಿಬಿದ್ದಾಗ 
ಮರದ ಬೆತ್ತಲು ರೆಂಬೆಗೆ
ನಾವು  
ಅರ್ಥಾತ್ ಭೂಮಿಯ ಮೇಲಿನ ಸಕಲ ಸೆರೆವಾಸಿಗಳು
ಸಂಭ್ರಮಿಸುತ್ತಿದ್ದೇವೆ 
ಸರಿ, ಒಂದಾದರೂ ಅಂಥದ್ದು ಇದೆಯಲ್ಲಪ್ಪ 
ನೋಡಿಕೊಳ್ಳಲು ನಮ್ಮ ಚೆಹರೆಗಳು ಪರಸ್ಪರ 

Translation of a Hindi poem by Kedarnath Singh
(c) 2014, C.P. Ravikumar


ಕಾಮೆಂಟ್‌ಗಳು

  1. Andhere Pakh ka Chand

    जैसे जेल में लालटेन
    चाँद उसी तरह
    एक पेड़ की नंगी डाल से झूलता हुआ
    और हम
    यानी पृथ्वी के सारे के सारे क़ैदी खुश
    कि चलो कुछ तो है
    जिसमें हम देख सकते हैं
    एक-दूसरे का चेहरा!

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)