ಬಣ್ಣದ ತುತ್ತೂರಿ




ಬಣ್ಣದ ತಗಡಿನ ತುತ್ತೂರಿ
ಕಾಸಿಗೆ ಕೊಂಡನು ಕಸ್ತೂರಿ
ಪಿಪಿಪಿಪಿ ಪೀಪಿ ಊದಿದನು
ಪೀಪೀಪೀಪೀ ಮಾಡಿದನು
ಸಾಕೋ ನಿಲ್ಲಿಸು ಎಂದೆಲ್ಲಾ
ಕೂಗಿ ಎಲ್ಲರಿಗೂ ಸುಸ್ತೂ ರೀ!
ಕೋಪ ಬಂದಿತು ಅಪ್ಪನಿಗೆ
ಬೆನ್ನಿಗೆ ಎರಡು ಬಿತ್ತೂ ರೀ!
ಪೀಪೀ ಎಂದನು ಕಸ್ತೂರಿ
ಗಳಗಳ ಅಳುತ್ತಾ ಕಸ್ತೂರಿ
ಅಳುವ ಸದ್ದು ಕೇಳಿದವರೆಲ್ಲ
"ಪೀಪೀ ಸದ್ದೇ ಚೆನ್ನಾಗಿತ್ತೂ ರೀ!"

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)