ದಶಸಹಸ್ರ ಹೂರಾಶಿ ಸಂಭ್ರಮ

ವಸಂತದಲ್ಲಿ ದಶಸಹಸ್ರ ಹೂರಾಶಿ ಸಂಭ್ರಮ
ಶರತ್ಕಾಲ ಬೆಳ್ದಿಂಗಳ ನೊರೆ ಹಾಲು ಚಂದ್ರಮ
ವೈಶಾಖದಲ್ಲಿ ತಂಗಾಳಿ ಸುಳಿದಾಗ ಹರ್ಷ
ಹಿತವೆನ್ನಿಸುವುದು ಹೇಮಂತದ ಹಿಮವರ್ಷ
ಹೇಳು ಯಾವ ಋತು ನಿನಗೆ ಅತ್ಯಂತ ಆಪ್ಯಾಯಮಾನ?
ಯಾವಾಗ ಅನಗತ್ಯ ಆಲೋಚನೆಯಿಂದ ಮುಕ್ತವೋ ಮನ!

ಮೂಲ: ವು ಮೆನ್ 

ಕನ್ನಡಕ್ಕೆ: ಸಿ ಪಿ ರವಿಕುಮಾರ್ 




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕತ್ತಲೆ ಬೆಳಕು - ಶ್ರೀರಂಗರ ನಾಟಕ