ಕುಡಿದುಬಿಡು ನೋವ ಮದಿರೆ

ಮೂಲ ಹಿಂದಿ: ರಾಮ್ ಸನೇಹೀ ಲಾಲ್ ಶರ್ಮಾ "ಯಾಯಾವರ್"
ಕನ್ನಡಕ್ಕೆ: ಸಿ. ಪಿ. ರವಿಕುಮಾರ್ 
Image result for cup ancient
ಮುಗಿಲು ಮಾತ್ರವೇ! ಕಣ್ಣಿಗಾಗಿ 
ಕೊಂಡುಕೋ ಒಂದಷ್ಟು ಮಧ್ಯಾಹ್ನ
ಬದುಕುತ್ತ ಬದುಕುತ್ತ ಸಾಯುವರು ಎಲ್ಲರೂ 
ನೀನು ಸಾಯುತ್ತ ಬಾಳು ಬದುಕನ್ನ |
ದಣಿವು ಒಂದು ಕಡಲಾಗಿ  ಚೇತನವು 
ಮುಳುಗಿದಂತೆ ಅನಿಸಿದರೆ 
ಹೃದಯವೆಂಬ ಮದಿರಾಲಯದಲ್ಲಿ 
ಕುಡಿದುಬಿಡು ನೋವ ಮದಿರೆ |
  

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)