ಕರೆದೊಯ್ಯಿ ಆ ದೇಶಕ್ಕೆ



(ಮೂಲ: ಮೀರಾ ಬಾಯಿ)

ನಡೆ ಹೋಗುವ ಆ ದೇಶಕ್ಕೆ
ನಡೆ ಹೋಗುವ ಆ ದೇಶಕ್ಕೆ!

ಎಲ್ಲಿ ತೊಡಬಹುದೋ ಸಪ್ತ ವರ್ಣಗಳ ಸೀರೆ
ಅಷ್ಟೇ ಮೌಲ್ಯ ವಿಧವೆಯ ವೇಷಕ್ಕೆ


ಬೇಕೆಂದರೆ ಜಡೆಯಲ್ಲಿ ತೊಡಬಹುದೋ ಮುತ್ತುಗಳ ಮಾಲೆ
ಬೇಕೆಂದರೆ ಕತ್ತರಿ ಬಿತ್ತು  ನೀಳಕೇಶಕ್ಕೆ

ಮೀರಾಳ ಪ್ರಭು ಗಿರಿಧರನಾಗರ
ಕಿವಿಗೊಟ್ಟು ಪೀಡೆಗೆ ಕರೆದೊಯ್ಯು ಆ ದೇಶಕ್ಕೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)