ಕಡಲ ಕಿನಾರೆಯಲ್ಲಿ
ಕಡಲ ಕಿನಾರೆಯಲ್ಲಿ
ಮೂಲ: ರಾಬರ್ಟ್ ಲೂಯಿ ಸ್ಟೀವನ್ಸನ್
ಅನುವಾದ: ಸಿ ಪಿ ರವಿಕುಮಾರ್
ಕಡಲ ಕಿನಾರೆಗೆ ಹೋಗಿದ್ದೆ ನಾನು
ಮರದ ಚುಚ್ಚುಕವನನ್ನು ಕೈಯಲ್ಲಿ ಹಿಡಿದು
ಮರಳನ್ನು ಅಗೆದಗೆದು ತೆಗೆದೆ ಹೊರಗೆ.
ಅಗೆದಲ್ಲಿ ಒಂದೊಂದು ಮರಳಿನ ಬಟ್ಟಲು,
ಒಂದೊಂದರಲ್ಲೂ ಬಂದುಬಿಟ್ಟಿತು ಕಡಲು,
ಇನ್ನು ಬಾರಲು ಸಾಧ್ಯವಾಗದವರೆಗೆ.
ಮರದ ಚುಚ್ಚುಕವನನ್ನು ಕೈಯಲ್ಲಿ ಹಿಡಿದು
ಮರಳನ್ನು ಅಗೆದಗೆದು ತೆಗೆದೆ ಹೊರಗೆ.
ಅಗೆದಲ್ಲಿ ಒಂದೊಂದು ಮರಳಿನ ಬಟ್ಟಲು,
ಒಂದೊಂದರಲ್ಲೂ ಬಂದುಬಿಟ್ಟಿತು ಕಡಲು,
ಇನ್ನು ಬಾರಲು ಸಾಧ್ಯವಾಗದವರೆಗೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ