ಅಭ್ಯಾಸಬಲವೋ ಎಂಬಂತೆ 

ಮೂಲ ಉರ್ದು ಗಜಲ್: ಗುಲ್ಜಾರ್ 
ಕನ್ನಡಕ್ಕೆ : ಸಿ. ಪಿ.  ರವಿಕುಮಾರ್ 


ಅಭ್ಯಾಸಬಲವೋ ಎಂಬಂತೆ ಭಾಷೆಯಿತ್ತೆ ನೀನು 
ಅಭ್ಯಾಸಬಲವೋ  ಎಂಬಂತೆ ಸ್ವೀಕರಿಸಿದೆ ನಾನು 

ನೀನು ಬರುವ ಹಾದಿ ಎಂದು ನೆನೆನೆನೆದು ಕಾದುದಕ್ಕೆ 
ನನ್ನ ವಿನಾ  ಅಲ್ಲಿ ನನಗೆ ಎದುರಾದುದೇನು?

ಇನ್ನು ಬೇಡುವುದಿಲ್ಲ ದೇವರೇ ಬದುಕನ್ನು 
ಆ ತಪ್ಪು ಈಗಾಗಲೇ ಮಾಡಿರುವೆನು ನಾನು 

Translation of an Urdu Gazal by Gular. Translated into Kannada by C.P. Ravikumar 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)