ಕೆರೆ

ಮೂಲ ಹಿಂದಿ ಕವಿತೆ: ರಾಮಧಾರಿ ಸಿಂಹ್ "ದಿನಕರ್"


ಕನ್ನಡ ಭಾಷಾಂತರ: ಸಿ.ಪಿ. ರವಿಕುಮಾರ್ 



ಮುಟ್ಟಬೇಡಿ ಈ ಕೆರೆಯನ್ನು 
ತೂರದಿರಿ ಕಲ್ಲು 
ಎಸೆಯದಿರಿ ಹುಲ್ಲು 
ವಿನಾ ಕಾರಣ ಕಿತ್ತ ಎಲೆ ಹೂವು 
ತೇಲಿ ಬಿಡದಿರಿ ಕಾಗದದ ನಾವೆಯನ್ನು 

ಕ್ಷಣಿಕ  ಪುಳಕದ ಈ  ಆಟಗಳು ನಿಮಗಿಷ್ಟ 
ಅಲೆಯೆಬ್ಬಿಸಲು ಸಲಿಲಕ್ಕೆ ಎಷ್ಟು ಕಷ್ಟ







Kannada Translation by C.P. Ravikumar of a Hindi poem by Ramdhari Simgh "Dinakar"

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)