ಪಾಪ, ಮೇಷ್ಟ್ರು!
ಸಿ. ಪಿ. ರವಿಕುಮಾರ್
ಕೇಳಿದರು ಶಾಲಾ ಇನ್ಸ್ಪೆಕ್ಟರ್ ಕೊಟ್ಟಾಗ ಅನಿರೀಕ್ಷಿತ ಭೇಟಿ
ಯಾರು ಹೇಳುತ್ತೀರಿ ಏನೆಂದು ಡೀ ಎಕ್ಸ್ ಬೈ ಡೀಟಿ
ಕೈಯೆತ್ತಿದನು ಕಿಟ್ಟಿ
ಚಪ್ಪಾಳೆಯನು ತಟ್ಟಿ
ಸಾರ್ ನನಗೆ ಗೊತ್ತು ರೀ ಅದು ವೆಲಾಕಿಟಿ!
ಮುಖ ಸಿಂಡರಿಸಿದರು ಖಡಕ್ ತನಿಖಾಧಿಕಾರಿ
ಮೇಷ್ಟ್ರ ಕಡೆ ತಿರುಗಿ ಗುಡುಗಿದರು ಏನ್ರೀ
ಮೇಷ್ಟೇ ಕೇಳಿಸ್ಕೊಂಡ್ರಾ
ಬಡಕೋಬೇಕು ಬಂಬ್ಡಾ
ಅಂತ ಕೂಗಾಡ್ದಾಗ ಪಾಪ ಮೇಷ್ಟ್ರು ಹೇಳ್ತಾ ನಿಂತ್ರು ಸಾರಿ
ಸಾರ್ ಸಾರ್ ಸಾರ್ ಸಾರ್ ನಾನ್ ಹೇಳೋದ್ ಸ್ವಲ್ಪ ಕೇಳಿ
ಗಂಟಲ್ ಬಿದ್ಹೋಗಿದೆ ಪಾಠ ಹೇಳಿ ಹೇಳಿ
ಬೆನ್ನಿಗೆ ಎರಡು ಗುದ್ದಿ
ಹೇಳ್ಕೊಟ್ರೂ ತಿದ್ದೀ ತಿದ್ದೀ
ಕಲಿಯೋದಿಲ್ಲ ಸಾರ್ ಇಷ್ಟೇ ಇವುಗಳ್ ಕೆಪಾಕಿಟಿ!
ಕೇಳಿದರು ಶಾಲಾ ಇನ್ಸ್ಪೆಕ್ಟರ್ ಕೊಟ್ಟಾಗ ಅನಿರೀಕ್ಷಿತ ಭೇಟಿ
ಯಾರು ಹೇಳುತ್ತೀರಿ ಏನೆಂದು ಡೀ ಎಕ್ಸ್ ಬೈ ಡೀಟಿ
ಕೈಯೆತ್ತಿದನು ಕಿಟ್ಟಿ
ಚಪ್ಪಾಳೆಯನು ತಟ್ಟಿ
ಸಾರ್ ನನಗೆ ಗೊತ್ತು ರೀ ಅದು ವೆಲಾಕಿಟಿ!
ಮುಖ ಸಿಂಡರಿಸಿದರು ಖಡಕ್ ತನಿಖಾಧಿಕಾರಿ
ಮೇಷ್ಟ್ರ ಕಡೆ ತಿರುಗಿ ಗುಡುಗಿದರು ಏನ್ರೀ
ಮೇಷ್ಟೇ ಕೇಳಿಸ್ಕೊಂಡ್ರಾ
ಬಡಕೋಬೇಕು ಬಂಬ್ಡಾ
ಅಂತ ಕೂಗಾಡ್ದಾಗ ಪಾಪ ಮೇಷ್ಟ್ರು ಹೇಳ್ತಾ ನಿಂತ್ರು ಸಾರಿ
ಸಾರ್ ಸಾರ್ ಸಾರ್ ಸಾರ್ ನಾನ್ ಹೇಳೋದ್ ಸ್ವಲ್ಪ ಕೇಳಿ
ಗಂಟಲ್ ಬಿದ್ಹೋಗಿದೆ ಪಾಠ ಹೇಳಿ ಹೇಳಿ
ಬೆನ್ನಿಗೆ ಎರಡು ಗುದ್ದಿ
ಹೇಳ್ಕೊಟ್ರೂ ತಿದ್ದೀ ತಿದ್ದೀ
ಕಲಿಯೋದಿಲ್ಲ ಸಾರ್ ಇಷ್ಟೇ ಇವುಗಳ್ ಕೆಪಾಕಿಟಿ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ