ಮೂರು ಲಿಮರಿಕ್ಸ್
ಸಿ.ಪಿ. ರವಿಕುಮಾರ್
(೧)
ನೋಡಿ ಮಿಸ್ಟರ್ ರಾವ್, ಇದು ನಿಮ್ಮ ಭತ್ತೆ
ರಿವೈಸ್ ಮಾಡಿದ್ದೇವೆ ಹೊಸ ವರ್ಷಕ್ಕೆ ಮತ್ತೆ
ಈ ಮಾಹಿತಿ ನಿಮ್ಮಲ್ಲೇ ಇರಲಿ
ಎಂದಾಗ ಬಾಸ್, ಹಲ್ಲು ಕಿರಿಯುತ್ತಾ ಮುರಳಿ
'ಖಂಡಿತ! ಹೇಳಿಕೊಳ್ಳೋಕೆ ನನಗೂ ನಾಚಿಕೆ ಆಗತ್ತೆ!'
(೨) ಶೇರ್ ಮಾಡಿ ಎಂದು ಕಳಿಸಿದನು ಗೆಳೆಯ
ಯಾವುದೋ ರಾಜಕಾರಣ ಸುದ್ದಿ ಎಳೆಯ
"ಹೇಗೆ ಮಾಡುವುದು ಇದನ್ನು ಶೇರ್ ನಾನು?"
ಯೋಚಿಸಿದರು ಕವಯಿತ್ರಿ ಮಿಸ್ ಶಾಯರಾ ಬಾನು,
"ಶೇರ್ ಮಾಡಲೇಬೇಕೇ ಗಬ್ಬು ನಾರುವ ಕೊಳೆಯ?"
(೩) ದುಡ್ಡಿಲ್ಲವೆಂದು ನುಡಿದಾಗ ಬ್ಯಾಂಕ್ ಕೌಂಟರಿನ ರಮಣಿ
ದೊಡ್ಡ ದನಿಯಲ್ಲಿ ರೋಷಾವೇಶದಿಂದ ಕೂಗಾಡಿದ ಪ್ರಾಣಿ.
ಹಾಳು ಸರಕಾರದಲ್ಲಿ ಬರೀ ದಾರಿದ್ರ್ಯವೇ ನೋಡಿ
ಎಲ್ಲಾ ದೋಚಿಕೊಂಡರು ಹಾಳು ಮಲ್ಯ, ನೀರವ ಮೋದಿ
ತಾಳ್ಮೆ ಕಳೆದುಕೊಳ್ಳದೇ ಮರುನುಡಿದಳು ಆಗ ಕೋಪಿಷ್ಟೆ
(೧)
ನೋಡಿ ಮಿಸ್ಟರ್ ರಾವ್, ಇದು ನಿಮ್ಮ ಭತ್ತೆ
ರಿವೈಸ್ ಮಾಡಿದ್ದೇವೆ ಹೊಸ ವರ್ಷಕ್ಕೆ ಮತ್ತೆ
ಈ ಮಾಹಿತಿ ನಿಮ್ಮಲ್ಲೇ ಇರಲಿ
ಎಂದಾಗ ಬಾಸ್, ಹಲ್ಲು ಕಿರಿಯುತ್ತಾ ಮುರಳಿ
'ಖಂಡಿತ! ಹೇಳಿಕೊಳ್ಳೋಕೆ ನನಗೂ ನಾಚಿಕೆ ಆಗತ್ತೆ!'
(೨) ಶೇರ್ ಮಾಡಿ ಎಂದು ಕಳಿಸಿದನು ಗೆಳೆಯ
ಯಾವುದೋ ರಾಜಕಾರಣ ಸುದ್ದಿ ಎಳೆಯ
"ಹೇಗೆ ಮಾಡುವುದು ಇದನ್ನು ಶೇರ್ ನಾನು?"
ಯೋಚಿಸಿದರು ಕವಯಿತ್ರಿ ಮಿಸ್ ಶಾಯರಾ ಬಾನು,
"ಶೇರ್ ಮಾಡಲೇಬೇಕೇ ಗಬ್ಬು ನಾರುವ ಕೊಳೆಯ?"
(೩) ದುಡ್ಡಿಲ್ಲವೆಂದು ನುಡಿದಾಗ ಬ್ಯಾಂಕ್ ಕೌಂಟರಿನ ರಮಣಿ
ದೊಡ್ಡ ದನಿಯಲ್ಲಿ ರೋಷಾವೇಶದಿಂದ ಕೂಗಾಡಿದ ಪ್ರಾಣಿ.
ಹಾಳು ಸರಕಾರದಲ್ಲಿ ಬರೀ ದಾರಿದ್ರ್ಯವೇ ನೋಡಿ
ಎಲ್ಲಾ ದೋಚಿಕೊಂಡರು ಹಾಳು ಮಲ್ಯ, ನೀರವ ಮೋದಿ
ತಾಳ್ಮೆ ಕಳೆದುಕೊಳ್ಳದೇ ಮರುನುಡಿದಳು ಆಗ ಕೋಪಿಷ್ಟೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ