ವಿನಾಶ ಕಾಲ
ಮೂಲ - ಆಗ್ಡೆನ್ ನ್ಯಾಶ್
ಕನ್ನಡಕ್ಕೆ - ಸಿ. ಪಿ. ರವಿಕುಮಾರ್

ಆಕ್ ಹಕ್ಕಿಗಳ ಕಡೆಗೆ ಹರಿಸಿ ಗಮನ ಕೊಂಚ
ರೆಕ್ಕೆ ಬಲಿತು ಹಾರುವ ಮುನ್ನ
ಕಲಿತ ಕಾರಣ ನಡೆಯುವುದನ್ನ
ಪಾಪ ತಲುಪಿದವು ವಿನಾಶದ ಅಂಚ
ಹರಿಸಿ ಗಮನ ಒಂದಿಷ್ಟು ಮಾನವನ ಕಡೆಗೆ
ನಡೆಯುವ ಮುನ್ನ ಭೂಮಿ ಮೇಲೆ
ಆಕಾಶದಲ್ಲಿವನ ಹಾರಾಟದ ಲೀಲೆ
ವಿನಾಶಕ್ಕೆ ತಳ್ಳಬಹುದು ಅವನನ್ನು ಕಡೆಗೆ
ಕನ್ನಡಕ್ಕೆ - ಸಿ. ಪಿ. ರವಿಕುಮಾರ್

ಆಕ್ ಹಕ್ಕಿಗಳ ಕಡೆಗೆ ಹರಿಸಿ ಗಮನ ಕೊಂಚ
ರೆಕ್ಕೆ ಬಲಿತು ಹಾರುವ ಮುನ್ನ
ಕಲಿತ ಕಾರಣ ನಡೆಯುವುದನ್ನ
ಪಾಪ ತಲುಪಿದವು ವಿನಾಶದ ಅಂಚ
ಹರಿಸಿ ಗಮನ ಒಂದಿಷ್ಟು ಮಾನವನ ಕಡೆಗೆ
ನಡೆಯುವ ಮುನ್ನ ಭೂಮಿ ಮೇಲೆ
ಆಕಾಶದಲ್ಲಿವನ ಹಾರಾಟದ ಲೀಲೆ
ವಿನಾಶಕ್ಕೆ ತಳ್ಳಬಹುದು ಅವನನ್ನು ಕಡೆಗೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ