ಪ್ರೇಮ

 ಮೂಲ: ಖಲೀಲ್ ಗಿಬ್ರಾನ್

ಕನ್ನಡಕ್ಕೆ: ಸಿ. ಪಿ. ರವಿಕುಮಾರ್



ಪ್ರೇಮವು –

ಹೊತ್ತಿ ಉರಿಯುವ ಆತ್ಮದಿಂದ ಸ್ಫುರಿಸಿ

ಸುತ್ತಲಿನ ಭೂಮಿಯನ್ನು ಬೆಳಗುವ

ಒಂದು ಮಾಂತ್ರಿಕ ಕಿರಣ.

ಅದರ ಬೆಳಕಿನಲ್ಲಿ

ನಮಗೆ ಮೂಡುವುದು

ನಮ್ಮ ಜಾಗೃತ ಸ್ಥಿತಿಗಳ ನಡುವೆ

ಜೀವನ ಒಂದು ಸುಂದರ ಕನಸೆಂಬ ಪರಿಜ್ಞಾನ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)