ಕನಸುಗಳ ಕಾವಲುಗಾರ
ಕನಸುಗಳ ಕಾವಲುಗಾರ
ಮೂಲ: ಲ್ಯಾಂಗ್ಸ್ಟನ್ ಹ್ಯೂಸ್
ಅನುವಾದ: ಸಿ ಪಿ ರವಿಕುಮಾರ್
ತಂದು ಹಾಕಿ ನಿಮ್ಮೆಲ್ಲ ಕನಸುಗಳನ್ನು
ಓ ಕನಸುಗಾರರೇ
ತಂದು ಹಾಕಿ ನಿಮ್ಮ ಹೃದಯದ ರಾಗಗಳನ್ನು
ಅವನ್ನು ನಾನು ಮಾಡುತ್ತೇನೆ ಜೋಪಾನ
ಮೋಡದ ನೀಲಿ ಬಟ್ಟೆಯಲ್ಲಿ ಕಟ್ಟಿ
ಕಾಪಿಡುತ್ತೇನೆ ಜಗತ್ತಿನ
ತೀರಾ ಒರಟು ಬೆರಳುಗಳಿಂದ.
ಓ ಕನಸುಗಾರರೇ
ತಂದು ಹಾಕಿ ನಿಮ್ಮ ಹೃದಯದ ರಾಗಗಳನ್ನು
ಅವನ್ನು ನಾನು ಮಾಡುತ್ತೇನೆ ಜೋಪಾನ
ಮೋಡದ ನೀಲಿ ಬಟ್ಟೆಯಲ್ಲಿ ಕಟ್ಟಿ
ಕಾಪಿಡುತ್ತೇನೆ ಜಗತ್ತಿನ
ತೀರಾ ಒರಟು ಬೆರಳುಗಳಿಂದ.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ