ನಸುವೆ ಸಪ್ಪಳವಾದರೂ
ಮೂಲ ಕವಿತೆ - ಕೈಫಿ ಆಜ್ಮಿ
ಕನ್ನಡ ಅನುವಾದ - ಸಿ ಪಿ ರವಿಕುಮಾರ್
ನಸುವೆ ಸಪ್ಪಳವಾದರೂ ಹೃದಯಕ್ಕೆ ಏನೋ ಭ್ರಮೆ
ಅವರೇ ಇರಬಹುದೇ? ಇರಬಹುದೆ ಅವರೇ?
ಕೂಗಿ ಕರೆಯುತ್ತಾರೆ ಯಾರೋ ಎದೆಯೊಳಗೆ ಅವಿತು
ಸಂಜೆಯಾಗುವ ಮುನ್ನವೇ ಎದೆಯ ದೀಪ ಹಚ್ಚಿಟ್ಟು
ಹೃದಯವಿದು ಸದಾ ಅವರಿಗೇ ಸೇರಿದ್ದು
ಎಲ್ಲ ನಡೆನುಡಿಯೂ ಅವರಿಗೇ ಮುಡಿಪು
ಚಿತ್ತಮೋಹಕ ರೂಪ ಸುತ್ತುತ್ತದೆ ಕಂಡ ಕಡೆಗೆಲ್ಲಾ
ಹಾರುತ್ತವೆ ಕಿಡಿಯಂಥದು ಮೈಮನದೊಳಗೆಲ್ಲಾ
ಯಾರ ಸೆರಗಿನ ಗಾಳಿ ಸುಳಿಯುತ್ತ ಬಂದು
ಮುಟ್ಟಿಹೋಯಿತೋ ನನ್ನ, ಯಾರಿಗೆ ಗೊತ್ತು!
ಅವರೇ ಇರಬಹುದೇ? ಇರಬಹುದೆ ಅವರೇ?
ಕೂಗಿ ಕರೆಯುತ್ತಾರೆ ಯಾರೋ ಎದೆಯೊಳಗೆ ಅವಿತು
ಸಂಜೆಯಾಗುವ ಮುನ್ನವೇ ಎದೆಯ ದೀಪ ಹಚ್ಚಿಟ್ಟು
ಹೃದಯವಿದು ಸದಾ ಅವರಿಗೇ ಸೇರಿದ್ದು
ಎಲ್ಲ ನಡೆನುಡಿಯೂ ಅವರಿಗೇ ಮುಡಿಪು
ಚಿತ್ತಮೋಹಕ ರೂಪ ಸುತ್ತುತ್ತದೆ ಕಂಡ ಕಡೆಗೆಲ್ಲಾ
ಹಾರುತ್ತವೆ ಕಿಡಿಯಂಥದು ಮೈಮನದೊಳಗೆಲ್ಲಾ
ಯಾರ ಸೆರಗಿನ ಗಾಳಿ ಸುಳಿಯುತ್ತ ಬಂದು
ಮುಟ್ಟಿಹೋಯಿತೋ ನನ್ನ, ಯಾರಿಗೆ ಗೊತ್ತು!
ज़रा सी आहट होती है, तो दिल सोचता हैं
ಪ್ರತ್ಯುತ್ತರಅಳಿಸಿकही ये वो तो नहीं, कही ये वो तो नहीं
छूप के सीने में कोई जैसे सदा देता हैं
शाम से पहले दिया दिल का जला देता हैं
है उसी की ये सदा, हैं उसी की ये अदा, कही ये वो तो नहीं
शक्ल फिरती हैं निगाहों में वही प्यारी सी
मेरी नस नस में मचलने लगी चिंगारी सी
छू गयी जिस्म मेरा, किसके दामन की हवा, कही ये वो तो नहीं