ಫಾಂಟ್ಆಸ್ಟಿಕ್ ಕನ್ನಡ
ಕನ್ನಡ ಅಕ್ಷರದಲ್ಲಿ ಇಲ್ಲ
ಲೋವರ್ ಕೇಸ್, ಅಪ್ಪರ್ ಕೇಸ್
ಇದು ಏನು ತೋರಿಸುತ್ತದೆ
ನಮ್ಮಲ್ಲಿ ಇರಲೇ ಇಲ್ಲ ಮೇಲು ಕೀಳು.
ಕೇಳೇ ಇರಲಿಲ್ಲ ನಮ್ಮವರು
ಕ್ಯಾಪಿಟಲ್ ಲೆಟರ್ಸ್
ಇವೆಲ್ಲಾ ಕ್ಯಾಪಿಟಲಿಸಂ ತಂದ ಗೋಳು.
ಬೋಲ್ಡ್ ಫೇಸ್ ಎಲ್ಲಿತ್ತು ನಮ್ಮಲ್ಲಿ
ನಮ್ಮದು ಮೆಲುದನಿಯ ಮಾತು
ಐಟಾಲಿಕ್ಸ್ ಇರಲೇ ಇಲ್ಲ ಏಕೆಂದರೆ
ಅತ್ತಿತ್ತ ಬಾಗದೆ ನಿಲುವು ನೇರವಾಗಿತ್ತು.
ಲೋವರ್ ಕೇಸ್, ಅಪ್ಪರ್ ಕೇಸ್
ಇದು ಏನು ತೋರಿಸುತ್ತದೆ
ನಮ್ಮಲ್ಲಿ ಇರಲೇ ಇಲ್ಲ ಮೇಲು ಕೀಳು.
ಕೇಳೇ ಇರಲಿಲ್ಲ ನಮ್ಮವರು
ಕ್ಯಾಪಿಟಲ್ ಲೆಟರ್ಸ್
ಇವೆಲ್ಲಾ ಕ್ಯಾಪಿಟಲಿಸಂ ತಂದ ಗೋಳು.
ಬೋಲ್ಡ್ ಫೇಸ್ ಎಲ್ಲಿತ್ತು ನಮ್ಮಲ್ಲಿ
ನಮ್ಮದು ಮೆಲುದನಿಯ ಮಾತು
ಐಟಾಲಿಕ್ಸ್ ಇರಲೇ ಇಲ್ಲ ಏಕೆಂದರೆ
ಅತ್ತಿತ್ತ ಬಾಗದೆ ನಿಲುವು ನೇರವಾಗಿತ್ತು.
ಸಿ ಪಿ ರವಿಕುಮಾರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ