ಮುಗುಳ್ನಕ್ಕು ಅದೆಷ್ಟು ಕಾಲವಾಯ್ತೆಂದು


ಮೂಲ ಉರ್ದೂ : ಕೈಫಿ ಆಜ್ಮಿ
ಕನ್ನಡಕ್ಕೆ : ಸಿ. ಪಿ. ರವಿಕುಮಾರ್

ಮುಗುಳ್ನಕ್ಕು ಅದೆಷ್ಟು ಕಾಲವಾಯ್ತೆಂದು
ನೆನಪಾದಾಗ ಕಣ್ಣಲ್ಲಿ ಕೂಡಿದವು ಬಿಂದು

ಅವರ ಸಂಗ ಬಿಟ್ಟು ಬಂದದ್ದು ನಿಜವಾದರೂ
ತಿರುಗಿ ನೋಡಿದೆ ಅತ್ತ ಪ್ರತಿಯೊಂದು ಹೆಜ್ಜೆಗೂ

ಒಂದು ನೋವಾಗಿ ಉಳಿದುಕೊಂಡಿತು ಬಾಳು 
ನೋವನ್ನು ಎದೆಯಲ್ಲಿ ಬಚ್ಚಿಟ್ಟು ಬಚ್ಚಿಟ್ಟು

ಹರಿಯುತ್ತಿವೆ ಹೃದಯದ ನಾಜೂಕು ಎಳೆಗಳು
ಇಷ್ಟೊಂದು ಯಾರೂ ನೆನಪಾಗಕೂಡದು

ಕಾಮೆಂಟ್‌ಗಳು

  1. आज सोचा तो आँसू भर आए
    मुद्दतें हो गईं मुस्कुराए
    हर क़दम पर उधर मुड़ के देखा
    उन की महफ़िल से हम उठ तो आए
    रह गई ज़िंदगी दर्द बन के
    दर्द दिल में छुपाए छुपाए
    दिल की नाज़ुक रगें टूटती हैं
    याद इतना भी कोई न आए

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)