ಕಾವ್ಯದಲ್ಲಿ ಮಹಿಳೆಯ ದನಿ
ಮಹಿಳಾದಿವಸದಂದು ಹಿಂದಿನ ಕೆಲವು ಬ್ಲಾಗ್ ಬರಹಗಳನ್ನು ಒಟ್ಟಿಗೆ ಕ್ರೋಢೀಕರಿಸಿ ಕೊಡುತ್ತಿದ್ದೇನೆ. ಇವೆಲ್ಲವೂ ವಿವಿಧ ಕವಯಿತ್ರಿಯರ ರಚನೆಗಳ ಅನುವಾದಗಳು. ಇವರು ವಿವಿಧ ದೇಶಗಳ ಕವಯಿತ್ರಿಯರು. ಇವರ ದೃಷ್ಟಿಕೋಣಗಳು ವಿಭಿನ್ನ. ನಿಮಗೆ ಇವುಗಳಲ್ಲಿ ಬೇರೆ ಹೊಳಹುಗಳು ಕಾಣಬಹುದು.
ಅವಿವಾಹಿತೆಯರು - ಅನಾಮಿಕಾ ಅವರ ಒಂದು ಹಿಂದಿ ಕವಿತೆಯ ಅನುವಾದ
ಅಮ್ಮಾ ನಾನು ಬಚಾವಾದೆ - ಜೆಹ್ರಾ ನಿಗಾಹ್ ಅವರ ಒಂದು ಉರ್ದು ಕವಿತೆಯ ಅನುವಾದ
ಕನ್ನಡಿ - ಸಿಲ್ವಿಯಾ ಪ್ಲಾತ್ ಅವರ ಇಂಗ್ಲಿಷ್ ಕವಿತೆಯ ಅನುವಾದ
ಒಬ್ಬಂಟಿ - ಮಾಯಾ ಆಂಜೆಲೋ ಅವರ ಇಂಗ್ಲಿಷ್ ಕವಿತೆಯ ಅನುವಾದ
ಅವಳ ಹಾಡು - ವರ್ಡ್ಸ್ ವರ್ತ್ ಅವರ ಇಂಗ್ಲಿಷ್ ಕವಿತೆಯ ಅನುವಾದ
ಉನ್ಮಾದ - ಟಿ.ಎಸ್. ಈಲಿಯಟ್ ಅವರ ಕವಿತೆಯ ಅನುವಾದ
ಸ್ತ್ರೀಯರು - ಅನಾಮಿಕಾ ಅವರ ಹಿಂದಿ ಕವಿತೆಯ ಅನುವಾದ
ಹೆಣ್ಣು ಕೆಲಸ - ಮಾಯಾ ಆಂಜೆಲೋ ಅವರ ಇಂಗ್ಲಿಷ್ ಕವಿತೆಯ ಅನುವಾದ
ಕಟ್ಟಿ ಕಾಲಿಗೆ ಗೆಜ್ಜೆ - ಮೀರಾ ಬಾಯಿಯ ರಚನೆಯ ಅನುವಾದ
ಒಂದು ದುಃಖದಂತ(ಹ) ಕಥೆ - ಡೊರೊತಿ ಪಾರ್ಕರ್ ಅವರ ಕವಿತೆಯ ಅನುವಾದ
ನಿನಗಾಗಿ ತಂದಿರುವೆ ಈ ವೈಶಾಖ - ಕುಟ್ಟಿ ರೇವತಿ ಅವರ ಒಂದು ಕವಿತೆಯ ಅನುವಾದ
ಕಾಬುಲ್ - ಶಕೀಲಾ ಅಜಿಜಾದಾ ಅವರ ಕವಿತೆಯ ಅನುವಾದ
ಬೆಳಕಿನ ಕಾವಲುಗಾರ್ತಿ - ಮಿಷೆಲ್ ವುಲ್ಫ್ ಅವರ ಕವಿತೆಯ ಅನುವಾದ
ಕುದುರೆಯಲ್ಲ - ನ್ಯಾಟಲಿ ಶಪೇರೋ ಅವರ ಕವಿತೆಯ ಅನುವಾದ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ